¡Sorpréndeme!

ಈ ಬಾರಿಯ ಕರ್ನಾಟಕ ಚುನಾವಣೆ ಸಿದ್ದುಗೆ ಕಠಿಣ ಸವಾಲ್ | Oneindia Kannada

2018-04-13 229 Dailymotion

Karnataka assembly elections 2018: There is a rumor that Congress high command will not allow chief minister Siddaramaiah to contest from two constituencies. He was willing to contest from Chamundeshwari constituency in Mysuru and Badami constituency in Bagalkot. This will be a big challenge to Siddaramaiah.

ಈ ಬಾರಿಯ ವಿಧಾನಸಭಾ ಚುನಾವಣೆ ಇದುವರೆಗೆ ನಡೆದಿರುವ ಚುನಾವಣೆಗಳಿಗೆ ಹೋಲಿಸಿದರೆ ಒಂದಷ್ಟು ಭಿನ್ನವಾಗಿರುವುದಂತು ಸತ್ಯ. ಒಂದೆಡೆ ಮೋದಿ ಅಲೆ, ಮತ್ತೊಂದೆಡೆ ಕಾಂಗ್ರೆಸ್ ಗೆ ಅಧಿಕಾರ ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ, ಇದೆಲ್ಲದರ ನಡುವೆ ಪುತ್ರ ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು.